Saturday, June 6, 2026
HomeUncategorizedಎರಡನೇ ದಿನದ ಪಿಯುಸಿ ಪರೀಕ್ಷೆಗೆ ಮೂವರು ಹಿಜಾಬ್ ಹೋರಾಟಗಾರ್ತಿಯರು ಗೈರು

ಎರಡನೇ ದಿನದ ಪಿಯುಸಿ ಪರೀಕ್ಷೆಗೆ ಮೂವರು ಹಿಜಾಬ್ ಹೋರಾಟಗಾರ್ತಿಯರು ಗೈರು

- Advertisement -
- Advertisement -

ಉಡುಪಿ: ಎರಡನೇ ದಿನದ ಪಿಯುಸಿ ಪರೀಕ್ಷೆಗೆ ಉಡುಪಿಯ ಎಲ್ಲಾ ಹಿಜಾಬ್ ಹೋರಾಟಗಾರ್ತಿಯರು ಗೈರಾಗಿದ್ದಾರೆ.

ಗಣಿತ ಪರೀಕ್ಷೆಗೆ ಮೂರು ವಿದ್ಯಾರ್ಥಿನಿಯರಾದ ಅಲ್ಮಾಸ್, ಹಜ್ರಾ, ಆಯೇಷಾ ಪರೀಕ್ಷೆಗೆ ಗೈರಾಗಿದ್ದಾರೆ

ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಆಲ್ಮಾಸ್
ಹಾಲ್ ಟಿಕೆಟ್ ಪಡೆದು ಪರೀಕ್ಷೆಗೆ ಗೈರಾಗಿದ್ದಾಳೆ.

ಆದರೆ ಹಜ್ರಾ ಮತ್ತು ಆಯೆಷಾ ಇಂದು ಹಾಲ್ ಟಿಕೆಟ್ ಗೂ ಬಂದಿರಲಿಲ್ಲ.

- Advertisement -

Latest News

error: Content is protected !!