Friday, August 28, 2026
Homeತಾಜಾ ಸುದ್ದಿಸುಳ್ಯದ ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ: ಅಪಘಾತದಲ್ಲಿ ಕಾರುಗಳು ಜಖಂ

ಸುಳ್ಯದ ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ: ಅಪಘಾತದಲ್ಲಿ ಕಾರುಗಳು ಜಖಂ

- Advertisement -
- Advertisement -

ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಬಳಿ ಓಮಿನಿ ಕಾರುಗಳು ಎರಡು ಮುಖಾಮುಖಿ ಡಿಕ್ಕಿಯಾದ ಘಟನೆ ವರದಿಯಾಗಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಹಾಗು ಜಾಲ್ಸೂರಿನಲ್ಲಿ ರಸ್ತೆ ಟರ್ನ್ ಮಾಡುತ್ತಿದ್ದ ಓಮಿನಿ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರುಗಳು ಜಖಂಗೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!