Saturday, June 6, 2026
Homeಕರಾವಳಿವೈಶಾಲಿ ಸಾಲಿಯಾನ್ ಅವರಿಗೆ ಪಿಎಚ್‌ ಡಿ

ವೈಶಾಲಿ ಸಾಲಿಯಾನ್ ಅವರಿಗೆ ಪಿಎಚ್‌ ಡಿ

- Advertisement -
- Advertisement -

ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಹಿಂದಿ ವಿಭಾಗದ ಅತಿಥಿ ಉಪನ್ಯಾಸಕಿ ವೈಶಾಲಿ ಸಾಲ್ಯಾನ್ ಅವರ ಸಿಮ್ಮಿ ಹರ್ಷಿತಾ ಕ ಕಥಾ ಸಾಹಿತ್ಯ: ನಾರಿ ಜೀವನ್ ಸಂಘರ್ಷ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್ ಡಿ ಪದವಿಯನ್ನು ನೀಡಿರುತ್ತದೆ.

ಇವರು ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ನಾಗರತ್ನ ಎನ್. ರಾವ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸುತ್ತಾರೆ. ಇವರು ಜಿತೇಂದ್ರ ಕುಮಾರ್ ದೇರಾಜೆಯವರ ಪತ್ನಿ.

- Advertisement -

Latest News

error: Content is protected !!