Saturday, June 6, 2026
Homeಕರಾವಳಿಮಂಗಳೂರಿನ ಮೆಸ್ಕಾಂ ಎಇಇ ನಿವಾಸದ ಮೇಲೆ ಎಸಿಬಿ ದಾಳಿ

ಮಂಗಳೂರಿನ ಮೆಸ್ಕಾಂ ಎಇಇ ನಿವಾಸದ ಮೇಲೆ ಎಸಿಬಿ ದಾಳಿ

- Advertisement -
- Advertisement -

ಮಂಗಳೂರು : ಮಂಗಳೂರು ಮೆಸ್ಕಾಂ ಇಲಾಖೆಯ ಎಇಇ – ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಯಾಲು ಸುಂದರ್ ರಾಜ್ ನ ಅವರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಬಾಡಿಗೆ ಪಡೆದ ವಿಜಯ ಅಪಾರ್ಟ್‌ಮೆಂಟ್ ನ 102 ನಂಬರ್ ನ ಪ್ಲ್ಯಾಟ್ ಹಾಗೂ ಕದ್ರಿಕಂಬ್ಲದಲ್ಲಿರುವ ಸ್ವಂತ ಮಾಲೀಕತ್ವದ ಆರೂಂ ಅಪಾರ್ಟ್‌ಮೆಂಟ್ ಹಾಗೂ ಮಂಗಳೂರು ಮೆಸ್ಕಾಂ ಕಚೇರಿ ಮೇಲೆ ಮಂಗಳೂರು ಎಸಿಬಿ ಎಸ್ಪಿ ಸಿ.ಎ.ಸೈಮನ್ ತಂಡ ಮತ್ತು ಕಾರವಾರ ಎಸಿಬಿ ತಂಡ ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದೆ.

ಎಸಿಬಿ ದಾಳಿ ವೇಳೆ ಎಇಇ ದಯಾಲು ಸುಂದರ್ ರಾಜ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆದಿದೆ.

- Advertisement -

Latest News

error: Content is protected !!