- Advertisement -
![]()
- Advertisement -
ಮಲ್ಪೆ: ಮಣಿಪಾಲಕ್ಕೆಂದು ಕಿದಿಯೂರಿನ ಮನೆಯಿಂದ ಹೋದ ಏಕತಾ ವರ್ಮಾ ಅವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ .
ಏಕತಾ ವರ್ಮಾ ( 23 ) ಅವರು ಕಾಲೇಜು ಶಿಕ್ಷಣ ಮುಗಿಸಿ ಮನೆಯಲ್ಲಿಯೇ ಇದ್ದು , ಕಿದಿಯೂರಿನ ಮನೆಯಿಂದ ಮಣಿಪಾಲದಲ್ಲಿರುವ ಸಹೋದರನ ಕ್ಯಾಂಟೀನ್ ಗೆಂದು ಹೋಗಿದ್ದರು. ಆದರೆ ಅವರು ಮಣಿಪಾಲಕ್ಕೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.
ಇವರ ಕುರಿತು ಎಲ್ಲಾ ಕಡೆ ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಎಂದು ಏಕತಾ ಅವರ ತಂದೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -


