Friday, June 5, 2026
Homeತಾಜಾ ಸುದ್ದಿಕಡಬ: ಬಿಜೆಪಿಯ ಹಿರಿಯ ಕಾರ್ಯಕರ್ತ ಕುಂಡ ಮುಗೇರ ನಿಧನ

ಕಡಬ: ಬಿಜೆಪಿಯ ಹಿರಿಯ ಕಾರ್ಯಕರ್ತ ಕುಂಡ ಮುಗೇರ ನಿಧನ

- Advertisement -
- Advertisement -

ಕಡಬ: ಬಿಜೆಪಿಯ ಹಿರಿಯ ಕಾರ್ಯಕರ್ತ ಮತ್ತು ಕಡಬ ಗ್ರಾಂ. ಪಂ ಮಾಜಿ ಸದಸ್ಯ ಅಜಕ್ಕಳ ನಿವಾಸಿ ಕುಂಡ ಮುಗೇರ(65) ಜ.26 ರಂದು ನಿಧನರಾದರು.


ಬಿಜೆಪಿ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದ ಇವರು ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಇಂದು ಅಸುನೀಗಿದರು. ಮೃತರ ಮನೆಗೆ ಸ್ಥಳೀಯ ಬಿಜೆಪಿ ಅಧಿಕಾರಿಗಳು ಭೀಟಿ ನೀಡಿ ಸಂತಾಪ ಸೂಚಿಸಿದರು.

- Advertisement -

Latest News

error: Content is protected !!