Saturday, October 17, 2026
Homeಕರಾವಳಿಉಪ್ಪಿನಂಗಡಿ: ಪತ್ನಿಗೆ ಕತ್ತಿಯಿಂದ ಕಡಿದು ಹಲ್ಲೆ !

ಉಪ್ಪಿನಂಗಡಿ: ಪತ್ನಿಗೆ ಕತ್ತಿಯಿಂದ ಕಡಿದು ಹಲ್ಲೆ !

- Advertisement -
- Advertisement -

ಉಪ್ಪಿನಂಗಡಿ: 28ರ ಬೆಳ್ಳಂಬೆಳಗ್ಗೆ ಪೆರ್ನೆ ಸಮೀಪ ಗಂಡ ತನ್ನ ಹೆಂಡತಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ಪೆರ್ನೆ ಹನುಮಾಜೆ ನಿವಾಸಿ ಶ್ರೀನಿವಾಸ ತನ್ನ ಪತ್ನಿ ಲಕ್ಷ್ಮೀ (60) ರವರಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಗಂಭೀರ ಗಾಯಗೊಂಡ ಲಕ್ಷ್ಮೀ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

- Advertisement -

Latest News

error: Content is protected !!