Sunday, June 29, 2025
Homeಕರಾವಳಿಕಾಸರಗೋಡು: ಚಿನ್ನದ ಅಂಗಡಿಯಿಂದ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ, ನೌಕರ ಪರಾರಿ

ಕಾಸರಗೋಡು: ಚಿನ್ನದ ಅಂಗಡಿಯಿಂದ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ, ನೌಕರ ಪರಾರಿ

spot_img
- Advertisement -
- Advertisement -

ಗಡಿ ಹೊರವಲಯದ ಕಾಸರಗೋಡಿನಲ್ಲಿರುವ ಸುಲ್ತಾನ್ ಜ್ಯುವೆಲ್ಲರಿ ಉದ್ಯೋಗಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರು ಘಟನೆ ನಡೆದಿದೆ. ಸುಲ್ತಾನ್ ಜ್ಯುವೆಲ್ಲರಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನಾಭರಣ ವಂಚಸಿಲಾಗಿದೆ.

ಈ ಕುರಿತು ಹಿರಿಯ ಉದ್ಯೋಗಿಯೋರ್ವರು ಕಾಸರಗೋಡು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದರಲ್ಲಿ
ಮಂಗಳೂರು ಬಿಸಿ ರೋಡ್ ನಿವಾಸಿ ಮುಹಮ್ಮದ್ ಫಾರೂಕ್ ಎಂಬಾತ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು ಒಂದೂವರೆ ವರ್ಷದಲ್ಲಿ ನೌಕರ ಸುಲ್ತಾನ್ ಜ್ಯುವೆಲ್ಲರಿಯಿಂದ ಸುಮಾರು 2. 5 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನಾಭರಣ ದೋಚಿದ್ದಾನೆ. ಜುವೆಲ್ಲರಿ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂದಿದೆ.

- Advertisement -
spot_img

Latest News

error: Content is protected !!