Thursday, June 4, 2026
Homeತಾಜಾ ಸುದ್ದಿಪೊಲೀಸ್ ಇಲಾಖೆಯಲ್ಲಿ ನಿವೃತ್ತಿಯಾದ ತಂದೆಗೆ ಮಗ ನೀಡಿದ ಸಪ್ರೈಸ್ ಹೇಗಿದೆ ನೋಡಿ: ನಿಜಕ್ಕೂ ಈ...

ಪೊಲೀಸ್ ಇಲಾಖೆಯಲ್ಲಿ ನಿವೃತ್ತಿಯಾದ ತಂದೆಗೆ ಮಗ ನೀಡಿದ ಸಪ್ರೈಸ್ ಹೇಗಿದೆ ನೋಡಿ: ನಿಜಕ್ಕೂ ಈ ವಿಡಿಯೋ ಕಣ್ಣಾಲಿಗಳು ತೇವಗೊಳ್ಳುತ್ತವೆ..

- Advertisement -
- Advertisement -

ಮಂಗಳೂರು: ವಯಸ್ಸಾದ್ರೆ ಸಾಕು ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೋ ಅನಾಥಾಶ್ರಮಕ್ಕೋ ಸೇರಿಸೋ ಅದೆಷ್ಟೋ ಮಕ್ಕಳನ್ನು ನೋಡಿದ್ದೇವೆ. ಎಷ್ಟೋ ಹೆತ್ತವರು ಯಾಕಾದರೂ ಇಂತಹ ಮಕ್ಕಳನ್ನು ಕೊಟ್ಟೆ ಅಂತಾ ಕಣ್ಣೀರು ಹಾಕುವುದನ್ನೂ ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಗ ಜೀವನ ಪೂರ್ತಿ ತಮಗಾಗಿ ದುಡಿದು ಕೊನೆಗೆ ನಿವೃತ್ತಿಯಾದಾಗ ತನ್ನ ತಂದೆಗೆ ನೀಡಿದ ಸಪ್ರೈಸ್ ನಿಜಕ್ಕೂ ಗ್ರೇಟ್ ಅನ್ನಿಸುತ್ತೆ.

ಅಪ್ಪ ನಿವೃತ್ತಿಯಾದಾಗಪೊಲೀಸ್ ಠಾಣೆಯಲ್ಲೇ ಕಣ್ಣಿಗೆ ಬಟ್ಟೆ ಕಟ್ಟಿ ಹೊರಗಡೆ ಅವರಿಗಾಗಿ ತಂದ ರಾಯಲ್ ಎನ್ ಫೀಲ್ಡ್ ಬೈಕ್ ನತ್ತ ಕರೆದುಕೊಂಡು ಹೋಗಿ ಸಪ್ರೈಸ್ ಗಿಫ್ಟ್ ನ್ನು ಅವರಿಗೆ ತೋರಿಸುವಾಗ ಅಪ್ಪನಿಗಾದ ಖುಷಿ , ಹೆಮ್ಮೆ ಅಷ್ಟಿಷ್ಟಲ್ಲ, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!