Friday, June 5, 2026
Homeತಾಜಾ ಸುದ್ದಿವಿರಾಟ್ ಕೊಹ್ಲಿ, ನಟಿ ತಮನ್ನಾ ಗೆ ಕೇರಳ ರಾಜ್ಯ ಸರ್ಕಾರದಿಂದ ನೋಟಿಸ್!.. ಇಷ್ಟಕ್ಕೂ ಇವರೇನು ಮಾಡಿದ್ದಾರೆ...

ವಿರಾಟ್ ಕೊಹ್ಲಿ, ನಟಿ ತಮನ್ನಾ ಗೆ ಕೇರಳ ರಾಜ್ಯ ಸರ್ಕಾರದಿಂದ ನೋಟಿಸ್!.. ಇಷ್ಟಕ್ಕೂ ಇವರೇನು ಮಾಡಿದ್ದಾರೆ ಗೊತ್ತಾ?

- Advertisement -
- Advertisement -

ತಿರುವನಂತಪುರಂ: ಈಗಾಗಲೇ ಬಾರೀ ಚರ್ಚೆಯಲ್ಲಿರುವ ಆನ್ಲೈನ್ ರಮ್ಮಿ ಗೇಮ್ ವಿಷಯ ಮತ್ತೆ ಭುಗಿಲೆದ್ದಿದೆ. ಯುವ ಜನಾಂಗಕ್ಕೆ ಮಾದಕ ವ್ಯಸನಕ್ಕೆ ತಳ್ಳುವ ಆನ್ಲೈನ್ ರಮ್ಮಿ ಗೇಮ್‌ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ನಡೆಸಿದ ಕೇರಳ ಹೈಕೋರ್ಟ್‌, ಈ ಗೇಂ ಗಳ ಬ್ರಾಂಡ್ ಅಂಬಾಸಿಡರ್ʼಗಳಾದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಮತ್ತು ಅಜು ವರ್ಗೀಸ್ʼಗೆ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್‌ ನೀಡಿದೆ.

ಆನ್ ಲೈನ್ ಗೇಮ್ ಆಡುವ ಮೂಲಕ ದೇಶದ ಸ್ವಾಸ್ತ್ಯ ಹಾಳಾಗುತ್ತಿದೆ ಅದನ್ನ ನಿಷೇಧಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ʼಗೆ ದೂರು ನೀಡಿದ್ದರು.ಈ ಹಿನ್ನೆಲೆ ತನಿಖೆ ನಡೆಸಿ ಈ ಮೂವರಿಗೆ ಕೋರ್ಟ್ ನೋಟೀಸು ನೀಡಿದೆ.

- Advertisement -

Latest News

error: Content is protected !!