- Advertisement -
- Advertisement -
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಆಗಸ್ಟ್ 17 ರಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜನವರಿಯಲ್ಲಿ ತಾವೂ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಾವೂ ಪೋಷಕರಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.
ನಿನ್ನೆ ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದು ವಿರಾಟ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದರು. ವಿಶೇಷ ಎಂದರೆ, ನಿನ್ನೆ ಅನೇಕ ದಿಗ್ಗಜರ ಹುಟ್ಟುಹಬ್ಬ ಕೂಡ.
- ರಾಹುಲ್ ದ್ರಾವಿಡ್, ಕ್ರಿಕೆಟರ್
- ಕೈಲಾಶ್ ಸತ್ಯಾರ್ಥಿ, ನೊಬೆಲ್ ಶಾಂತಿ ಪುರಸ್ಕೃತ
- ಗಾಲಿ ಜನಾರ್ಧನ ರೆಡ್ಡಿ, ಮಾಜಿ ಮಂತ್ರಿ
- ಶಿಬು ಸುರೇನ್, ಜಾರ್ಖಂಡ್ ಮಾಜಿ ಸಿಎಂ
- ಎಂಜೆ ಅಕ್ಬರ್, ಕೇಂದ್ರದ ಮಾಜಿ ಮಂತ್ರಿ
- ಅಮ್ರಪಾಲಿ ದುಬೆ, ಭೋಜುಪುರಿ ನಟಿ
- ಶ್ವೇತಾ ಪ್ರಸಾದ್
- ಕಿರಣ್ ರಾಥೋಡ್, ಬಾಲಿವುಡ್ ನಟಿ
- ತೆಲುಗು ನಿರ್ದೇಶಕ ಸುಕುಮಾರ್
- ರಾಜ್ಕುಮಾರ್, ಭಾರತೀಯ-ಯುಎಸ್ ర్యాಪರ್
- Advertisement -