Sunday, June 7, 2026
Homeತಾಜಾ ಸುದ್ದಿಸದ್ದು ಮಾಡುತ್ತಿದೆ ಗಾಯಕಿ ನೇಹಾ ಕಕ್ಕರ್ ಸೋಷಿಯಲ್ ಮೀಡಿಯಾದ ಫೋಟೋ!..ಅಭಿಮಾನಿಗಳಿಂದ ಪ್ರಶ್ನೆಯ ಸುರಿಮಳೆ

ಸದ್ದು ಮಾಡುತ್ತಿದೆ ಗಾಯಕಿ ನೇಹಾ ಕಕ್ಕರ್ ಸೋಷಿಯಲ್ ಮೀಡಿಯಾದ ಫೋಟೋ!..ಅಭಿಮಾನಿಗಳಿಂದ ಪ್ರಶ್ನೆಯ ಸುರಿಮಳೆ

- Advertisement -
- Advertisement -

ಮುಂಬೈ:ಗಾಯಕಿ ನೇಹಾ ಕಕ್ಕರ್ ಬಾಲಿವುಡ್ ನ ಸುಮಧುರ ಕಂಠದ ಆಡುಗಾರ್ತಿ.ಸದ್ಯ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪತಿ ಗಾಯಕ ರೋಹನ್ಪ್ರೀತ್ ಸಿಂಗ್ ಅವರಜೊತೆ ಫೋಟೋ ಹಂಚಿಕೊಂಡಿದ್ದಾರೆ.ಈ ಫೋಟೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ವಿಶೇಷ ವಿದೆಯೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಪತಿಯ ಜೊತೆ ಫೋಟೋ ಒಂದರಲ್ಲಿ ತಮ್ಮ ಹೊಟ್ಟೆಯನ್ನು ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಇದು ಇವರ ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಫೋಟೋದಲ್ಲಿ ಹೊಟ್ಟೆ ಮುಂದಕ್ಕೆ ಬಂದಿದ್ದು, ಗರ್ಭಿಣಿ ಆಗಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಮದುವೆಯಾಗಿ ಎರಡು ತಿಂಗಳಿನಲ್ಲಿಯೇ ತಾಯಿಯಾಗುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ವ್ಯಕ್ತವಾಗಿದೆ.

- Advertisement -

Latest News

error: Content is protected !!