Friday, June 5, 2026
Homeತಾಜಾ ಸುದ್ದಿ"ಬಾಬ್ರಿ ಮಸೀದಿ ಒಂದು ದಿನ ಎದ್ದು ನಿಲ್ಲಲಿದೆ"ಎಂದು ಪೋಸ್ಟರ್ - ಕೋಲಾರ ನಗರದಲ್ಲಿ ಕಟ್ಟೆಚ್ಚರ!..

“ಬಾಬ್ರಿ ಮಸೀದಿ ಒಂದು ದಿನ ಎದ್ದು ನಿಲ್ಲಲಿದೆ”ಎಂದು ಪೋಸ್ಟರ್ – ಕೋಲಾರ ನಗರದಲ್ಲಿ ಕಟ್ಟೆಚ್ಚರ!..

- Advertisement -
- Advertisement -

ಕೋಲಾರ: ಕೋಲಾರ ನಗರದಲ್ಲಿ ವಿವಾದಿತ ರೀತಿಯ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಹಚ್ಚಿರುವ ಘಟನೆ ವರದಿಯಾಗಿದೆ. ಹಲವಡೆ ಬಾಬ್ರಿ ಮಸೀದಿ ಒಂದು ದಿನ ಎದ್ದು ನಿಲ್ಲಲಿದೆ ಎಂಬ ವಿಷಯಾಧಾರಿತ ಪೋಸ್ಟರ್ ಸಾಕ್ಷ್ಟು ವಿವಾದಕ್ಕೆ ಕಾರಣವಾಗಿದೆ.

ಕೋಲಾರ ನಗರದ ಹಲವಡೆ ಕಿಡಿಗೇಡಿಗಳು ಬಾಬ್ರಿ ಮಸೀದಿ ಸಂಬಂಧ ವಿವಾದಿತ ಪೋಸ್ಟರ್ ಅಂಟಿಸಿದ್ದಾರೆ. ಇದರಲ್ಲಿ, ಒಂದು ದಿನ ಬಾಬ್ರಿ ಮಸೀದಿ ಎದ್ದು ನಿಲ್ಲಲಿದೆ. ಡಿಸೆಂಬರ್ 6, 1992 ನಾವು ಮರೆಯೊಲ್ಲ ಎಂದು ಕಿಡಿಗೇಡಿಗಳು ನಗರದ ಹಲವಡೆ ವಿವಾದಿತ ಪೋಸ್ಟರ್ ಹಾಕಿದ್ದಾರೆ. ಸಧ್ಯ ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

- Advertisement -

Latest News

error: Content is protected !!