Thursday, June 4, 2026
Homeತಾಜಾ ಸುದ್ದಿಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ? ಡೊನಾಲ್ಡ್ ಟ್ರಂಪ್ ಗೂ ವೆಜ್ ಬಿರಿಯಾನಿಗೂ ಸಂಬಂಧ ಕಲ್ಪಿಸಿದ...

ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ? ಡೊನಾಲ್ಡ್ ಟ್ರಂಪ್ ಗೂ ವೆಜ್ ಬಿರಿಯಾನಿಗೂ ಸಂಬಂಧ ಕಲ್ಪಿಸಿದ ‘ಸ್ವಿಗ್ಗಿ’

- Advertisement -
- Advertisement -

ಬೆಂಗಳೂರು: ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ ಎಂದು ಹೇಳಿರೋದು ಸರ್ಕಾರವಲ್ಲ ಬದಲಿಗೆ ಸ್ವಿಗ್ಗಿ ಎಂಬ ಆಹಾರ ಪೂರೈಕೆದಾರ ಸಂಸ್ಥೆ.ಇದು ಸದ್ಯ ಚರ್ಚೆಯಾಗುತ್ತಿರುವ ವಿಷಯ. ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಗೆಲ್ಲೋದು ಎಂದಿದ್ದರು.

ಮುಗ್ಗರಿಸಿ ಬಿದ್ದರು ಪಟ್ಟು ಬಿಡದ ಟ್ರಂಪ್ ‘ಐ ವನ್ ದ ಎಲೆಕ್ಷನ್ !’ ಎಂಬ ಒಂದು ಸಾಲಿನ ಟ್ವೀಟ್ ಮಾಡಿದ್ದರು ಈ ಟ್ವೀಟ್​ ಅನ್ನು ಸ್ವಿಗ್ಗಿ ಎಂಬ ಆಹಾರ ಪೂರೈಕೆದಾರ ಸಂಸ್ಥೆ ತನ್ನ ವ್ಯಾಪಾರೋದ್ದೇಶಕ್ಕೆ ಬಳಸಿಕೊಂಡು ‘ಆಯಂಡ್ ವೆಜ್ ಬಿರಿಯಾನಿ ಈಸ್ ಇಂಡಿಯಾಸ್ ನ್ಯಾಷನಲ್ ಫುಡ್ !’ ಎಂಬ ಕಮೆಂಟ್​ನೊಂದಿಗೆ ಟ್ರಂಪ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದೆ !. ಸಧ್ಯ ಈ ಟ್ವೀಟ್ ಭಾರಿ ಸಡ್ಡು ಮಾಡುತ್ತಿದೆ.

- Advertisement -

Latest News

error: Content is protected !!