Friday, June 27, 2025
Homeತಾಜಾ ಸುದ್ದಿಉತ್ತರಪ್ರದೇಶದಲ್ಲಿ ಮುಂದುವರಿದ ಕ್ರೌರ್ಯ!..ದಲಿತ ಮಹಿಳೆಯ ಹಣೆಗೆ ಗನ್​ ಇಟ್ಟು ಬೆದರಿಸಿ ಅತ್ಯಾಚಾರ;

ಉತ್ತರಪ್ರದೇಶದಲ್ಲಿ ಮುಂದುವರಿದ ಕ್ರೌರ್ಯ!..ದಲಿತ ಮಹಿಳೆಯ ಹಣೆಗೆ ಗನ್​ ಇಟ್ಟು ಬೆದರಿಸಿ ಅತ್ಯಾಚಾರ;

spot_img
- Advertisement -
- Advertisement -

ಉತ್ತರಪ್ರದೇಶ: ಸಾಲು ಸಾಲು ಅತ್ಯಾಚಾರಗಳ ಬೆನ್ನಲ್ಲೇಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಲಿತ ಮಹಿಳೆಯಯೊಬ್ಬರ ಹಣೆಗೆ ಗನ್​ ಇಟ್ಟು ಗನ್ ಪಾಯಿಂಟ್​ನಲ್ಲಿ ಹೆದರಿಸಿ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸ್​ ಮೂಲಗಳು ವರದಿ
ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರನ್ನು ಮಾಜಿ ಗ್ರಾಮದ ಮುಖ್ಯಸ್ಥ ಸೇರಿದಂತೆ ಇಬ್ಬರು ವ್ಯಕ್ತಿಗಳು ಗನ್ ಪಾಯಿಂಟ್‌ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವಾರದ ಹಿಂದೆ ಭಯದಿಂದಾಗಿ ಮಹಿಳೆ ದೂರು ನೀಡಿರಲಿಲ್ಲ. ಭಾನುವಾರ ಸಾಮೂಹಿಕ ಅತ್ಯಾಚಾರದ ಬಗ್ಗೆ ದೂರು ದಾಖಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!