- Advertisement -
![]()
- Advertisement -
ಉಡುಪಿ : ಇಲ್ಲಿನ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ತಮ್ಮ ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ. ಕನ್ನಡ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ತೋರುವವರ ಮಧ್ಯೆ ಈ ವಿಷಯ ಸದ್ಯ ಸಾಕಷ್ಟು ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಹಾಗೂ ಪತ್ನಿ ಪ್ರತಿಮಾ ಶೆಟ್ಟಿ ದಂಪತಿ ಅಪ್ಪಟ ಕನ್ನಡಾಭಿಮಾನಯಾಗಿದ್ದು, ತಮ್ಮ ಮುದ್ದು ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ.
- Advertisement -


