- Advertisement -
- Advertisement -
ಬಂಟ್ವಾಳ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನ ಸಾಮಾನ್ಯನಿಂದ ಹಿಡಿದ ದೇಶ- ವಿದೇಶದ ಗಣ್ಯರವರೆಗೆ ಎಲ್ಲರೂ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಬಂಟ್ವಾಳದ ರಂಗೋಲಿ ಕಲಾವಿದ ಜಯಂತ್ ಸಾಲಿಯಾನ್ ಅವರು ತಮ್ಮ ಕಲೆಯ ಮೂಲಕವೇ ಪ್ರಧಾನಿಗೆ ವಿಶ್ ಮಾಡಿದ್ದಾರೆ. ಕಳೆದ ವರ್ಷ ಪ್ರಧಾನಿ ಹುಟ್ಟುಹಬ್ಬದಂದು ಅವರು ಮಾಡಿರುವ ಈ , ಈ ವರ್ಷ ಮತ್ತೆ ವೈರಲ್ ಆಗಿದ್ದು ಕಲಾವಿದv ಕಲೆಗೆ ಕಲಾಪ್ರೇಮಿಗಳು ವ್ಹಾ! ಎನ್ನುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಎಸ್ ಪಿ ಬಾಲಸುಬ್ರಮಣ್ಯ ಅವರ ಶೀಘ್ರ ಚೇತರಿಕೆಗೆ ಶುಭ ಹಾರೈಸಿ ಮಾಡಿದ ಎಸ್ಪಿಬಿ ಅವರ ರಂಗೋಲ ಸಾಕಷ್ಟು ವೈರಲ್ ಆಗಿತ್ತು.
- Advertisement -