Friday, August 28, 2026
Homeಇತರಗಲೀಜು ಮಾಡುತ್ತೆ ಅಂತಾ ಆತ ಪಕ್ಕದ ಮನೆ ಬೆಕ್ಕಿಗೆ ಮಾಡಿದ್ದೇನು ಗೊತ್ತಾ?

ಗಲೀಜು ಮಾಡುತ್ತೆ ಅಂತಾ ಆತ ಪಕ್ಕದ ಮನೆ ಬೆಕ್ಕಿಗೆ ಮಾಡಿದ್ದೇನು ಗೊತ್ತಾ?

- Advertisement -
- Advertisement -

ಬೆಂಗಳೂರು ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳಿಗೆ ಸಣ್ಣ ತೊಂದರೆಯಾದರು ಅವರಿಗೆ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗುವುದೇ ಇಲ್ಲ. ಅಂತಹದ್ರಲ್ಲಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಹೌದು.. ಮನೆ ಬಳಿ ಬಂದು ಗಲೀಜು ಮಾಡುತ್ತಿದ್ದ ಪಕ್ಕದ ಮನೆ ಬೆಕ್ಕಿಗೆ ವ್ಯಕ್ತಿಯೊಬ್ಬ ಗುಂಡಿಟ್ಟು ಕೊಂದಿದ್ದಾನೆ. ಗಲೀಜು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶೂಟ್ ಮಾಡಿ ಬೆಕ್ಕನ್ನು ಹತ್ಯೆ ಮಾಡಿದ್ದೇನೆ ಎಂದು ಆತ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.

ಬೆಂಗಳೂರಿನ ಸರ್ಜಾಪುರದ ಅಪಾರ್ಟ್ ಮೆಂಟ್ ನಿವಾಸಿ ಶೀಲಾ ಎಂಬುವರಿಗೆ ಸೇರಿದ ಬೆಕ್ಕು ಇದಾಗದಿದ್ದು ಅದನ್ನು ಅವರ ಪಕ್ಕದ ಮನೆಯ ವ್ಯಕ್ತಿ ಕೊಂದಿದ್ದಾನೆ.

- Advertisement -

Latest News

error: Content is protected !!