Friday, October 9, 2026
HomeUncategorizedಬೆಳ್ತಂಗಡಿ : ಆನೆ ಸಂಚಾರ ಹಿನ್ನೆಲೆಯಲ್ಲಿ ನಾಳೆಯಿಂದ ದಿಡುಪೆ ಫಾಲ್ಸ್ ಪ್ರವೇಶ ಬಂದ್

ಬೆಳ್ತಂಗಡಿ : ಆನೆ ಸಂಚಾರ ಹಿನ್ನೆಲೆಯಲ್ಲಿ ನಾಳೆಯಿಂದ ದಿಡುಪೆ ಫಾಲ್ಸ್ ಪ್ರವೇಶ ಬಂದ್

- Advertisement -
- Advertisement -

ಬೆಳ್ತಂಗಡಿ : ದಿಡುಪೆ ಫಾಲ್ಸ್ ಸುತ್ತಮುತ್ತಲಿನಲ್ಲಿ ಆನೆ ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಅ.10 ರಿಂದ(ನಾಳೆಯಿಂದ) ಮುಂದಿನ ಆದೇಶದವರೆಗೆ ದಿಡುಪೆ ಫಾಲ್ಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!