Thursday, October 1, 2026
Homeಕರಾವಳಿಪಾಂಗಳದ ಕು.ಸೌಜನ್ಯ ಕೊಲೆ ಪ್ರಕರಣ: ಇಬ್ಬರು ಎಸ್ಐಟಿ ಅಧಿಕಾರಿಗಳು ಮಂಗಳೂರಿಗೆ ಆಗಮನ

ಪಾಂಗಳದ ಕು.ಸೌಜನ್ಯ ಕೊಲೆ ಪ್ರಕರಣ: ಇಬ್ಬರು ಎಸ್ಐಟಿ ಅಧಿಕಾರಿಗಳು ಮಂಗಳೂರಿಗೆ ಆಗಮನ

- Advertisement -
- Advertisement -

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿ ಕು.ಸೌಜನ್ಯ ಕೊಲೆ ಪ್ರಕರಣ ಸಂಬಂಧ ತನಿಖೆಗಾಗಿ ವಿಶೇಷ ತನಿಖಾ ದಳ (SIT) ಯ ಇಬ್ಬರು ಅಧಿಕಾರಿಗಳಾದ ಐಪಿಎಸ್ ಶ್ರೀಮತಿ ನಿಶಾ ಜೇಮ್ಸ್ ಮತ್ತು ಐಪಿಎಸ್ ಲೋಕೇಶ್ ಜಗಲಸಾರ್ ಅವರು ಬೆಂಗಳೂರಿನಿಂದ ವಿಮಾನದ ಮ‌ೂಲಕ ಮಂಗಳೂರಿಗೆ ಅ.1 ರಂದು ಬೆಳಗ್ಗೆ 8 ಗಂಟೆಗೆ ಆಗಮಿಸಿದ್ದಾರೆ.

ಮತ್ತೋರ್ವ ಎಸ್ಐಟಿ ಅಧಿಕಾರಿಯಾದ ಮಂಗಳೂರು ನಗರ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಕಮೀಷನರ್ ಕಚೇರಿಯಲ್ಲಿ ಬೆಳಗ್ಗೆ 10:30 ಕ್ಕೆ ಭೇಟಿಯಾಗಿ ಸೌಜನ್ಯ ಪ್ರಕರಣದ ಬಗ್ಗೆ ಚರ್ಚಿಸಿ ತನಿಖೆ ಮುಂದುವರಿಸಲಿದ್ದಾರೆ.

- Advertisement -

Latest News

error: Content is protected !!