Sunday, June 29, 2025
Homeತಾಜಾ ಸುದ್ದಿಲೆಬನಾನ್ ಸ್ಫೋಟದ ಸಂತ್ರಸ್ತರ ನೆರವಿಗೆ ತನ್ನ ಕನ್ನಡಕ ಹರಾಜಿಗಿಟ್ಟ ಮಾಜಿ ನೀಲಿಚಿತ್ರ ತಾರೆ

ಲೆಬನಾನ್ ಸ್ಫೋಟದ ಸಂತ್ರಸ್ತರ ನೆರವಿಗೆ ತನ್ನ ಕನ್ನಡಕ ಹರಾಜಿಗಿಟ್ಟ ಮಾಜಿ ನೀಲಿಚಿತ್ರ ತಾರೆ

spot_img
- Advertisement -
- Advertisement -

ಬೈರೂತ್: ನೂರಾರು ಜೀವಗಳು, ಸಾವಿರಾರು ಮನೆಗಳನ್ನು ಸರ್ವನಾಶ ಮಾಡಿದ ಲೆಬನಾನ್ ನ ಬೈರುತ್ ಬಂದರು ಪ್ರದೇಶದ ಗೋದಾಮಿನಲ್ಲಾದ ಸ್ಫೋಟದಿಂದ ದೇಶ ಕಂಗೆಟ್ಟಿದೆ.

ವಯಸ್ಕರ ಸಿನೆಮಾ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಅಮೆರಿಕನ್ -ಲೆಬನಿಸ್ ನಟಿ ಮಿಯಾ ಕಲೀಫಾ ಸ್ಫೋಟದಿಂದ ಹಾನಿಗೊಳಗಾದವರ ನೆರವಿಗೆ ಮುಂದಾಗಿದ್ದಾರೆ. ತಾವು ನಟಿಸಿದ ಪ್ರೌಢ ಚಿತ್ರವೊಂದರಲ್ಲಿ ತೊಟ್ಟಿದ್ದ ಕನ್ನಡಕವನ್ನು ಇ-ಬೈ ನಲ್ಲಿ ಹರಾಜಿಗೆ ಇಟ್ಟಿದ್ದಾರೆ.

ಇದುವರೆಗೆ ಕನ್ನಡಕಕ್ಕೆ 1 ಲಕ್ಷ ಅಮೆರಿಕನ್ ಡಾಲರ್ (74.90 ಲಕ್ಷ ರೂ. ಭಾರತೀಯ ಕರೆನ್ಸಿ) ಹರಾಜು ಹಣ ನೀಡಲು ಜನ ಮುಂದೆ ಬಂದಿದ್ದಾರೆ. ಈ ಹರಾಜಿನಲ್ಲಿ ಬಂದ ಸಂಪೂರ್ಣ ಹಣವನ್ನು ಲೆಬನಾನ್ ರೆಡ್ ಕ್ರಾಸ್ ಸಂಸ್ಥೆಗೆ ನೀಡುವುದಾಗಿ ನಟಿ ಪ್ರಕಟಿಸಿದ್ದಾರೆ.

- Advertisement -
spot_img

Latest News

error: Content is protected !!