- Advertisement -
![]()
- Advertisement -
ಮಂಗಳೂರು: ಮುಂಬೈ ಮೂಲದ ಖ್ಯಾತ ಲೇಖಕ ಮತ್ತು ಜ್ಞಾನ ತರಬೇತುದಾರ ಡಾ. ರಾಧಾಕೃಷ್ಣನ್ ಪಿಳ್ಳೈ (50) ಅವರು ಸೋಮವಾರ ರಾತ್ರಿ ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು 24 ಪುಸ್ತಕಗಳನ್ನು ಬರೆದಿದ್ದ ಅವರು, ವಿಶೇಷವಾಗಿ ಚಾಣಕ್ಯನ ಕುರಿತಾದ ಪುಸ್ತಕಗಳಲ್ಲಿ ಪ್ರಸಿದ್ಧಿ ಪಡೆದಿದ್ದರು.
- Advertisement -


