ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗಾಗಿ ಭಾರತ ಸರ್ಕಾರ ಸಹಾಯವಾಣಿಗಳನ್ನು ಸ್ಥಾಪಿಸಿದೆ.
ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿರುವ ಕೇಂದ್ರ ಸರ್ಕಾರ ವಿವಿಧ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.
ಗಲ್ಫ್ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ಮತ್ತು ಅವರ ಕುಟುಂಬಸ್ಥರು ಆಯಾಯ ದೇಶಗಳ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಬಹ್ರೇನ್: +973 39418071
ಇರಾನ್: +98 9128109115 / +98 912810910 / +98 912810910 / +98 932179359
ಇರಾಕ್: +964 771 651 1185 / +964 770444 4899
ಇಸ್ರೇಲ್: +972 54 7520711 / +972 54 2428378
ಜೋರ್ಡಾನ್: +962 770 422 276
ಕುವೈತ್: + 965 65501946
ಲೆಬನಾನ್: +961 76860128
ಒಮಾನ್: +968 98282270 / 80071234
ಕತಾರ್: +974 55647502
ಪ್ಯಾಲೆಸ್ಟೈನ್: +970 592916418
ಸೌದಿ ಅರೇಬಿಯಾ (ರಿಯಾದ್): +966 11 4884697 / 800 247 1234
ಸೌದಿ ಅರೇಬಿಯಾ (ಜೆಡ್ಡಾ): +966 126648660 / +966 12 2614093
ಯುನೈಟೆಡ್ ಅರಬ್ ಎಮಿರೇಟ್ಸ್: +971 543090571 / 800 46342


