Wednesday, June 24, 2026
Homeಕರಾವಳಿಇಡ್ಯಾ ಗಲ್ಫ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ

ಇಡ್ಯಾ ಗಲ್ಫ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ

- Advertisement -
- Advertisement -

ಮಂಗಳೂರಿನ ಇಡ್ಯಾ ಗಲ್ಫ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ-2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಖಿಲಿರಿಯಾ ಮಸೀದಿ ಇಮಾಮರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇಡ್ಯಾ ಪರಿಸರದ ಅರ್ಹ ಕುಟುಂಬಗಳು ಹಾಗೂ ಜಮಾಅತ್ ಅಧೀನದಲ್ಲಿರುವ ಮಸೀದಿಗಳ ಉಸ್ತಾದರನ್ನು ಒಳಗೊಂಡಂತೆ ಒಟ್ಟು 100 ರಂಝಾನ್ ಕಿಟ್‌ಗಳನ್ನು ವಿತರಿಸಲಾಯಿತು.

ಇಡ್ಯಾ ಗಲ್ಫ್ ಫಾರಂ ಪರವಾಗಿ ರಂಝಾನ್ ಕಿಟ್‌ಗೆ ಸಹಾಯ ನೀಡಿದ IGF ಸದಸ್ಯರು ಹಾಗೂ ವಿತರಣೆಯಲ್ಲಿ ಸಹಕರಿಸಿದ ಊರಿನ ಸಹೋದರರಿಗೆ ಧನ್ಯವಾದ ಸಲ್ಲಿಸಲಾಯಿತು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಿದಾಯತುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!