- Advertisement -
![]()
- Advertisement -
ಬೆಳ್ತಂಗಡಿ : ಎಸ್.ಐ.ಟಿ ವರದಿ ಪರಿಪೂರ್ಣ ಇಲ್ಲ ,ವರದಿಯ ವಿರುದ್ಧ ತಕರಾರು ಇದೆ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ದೊರೆರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಮಹೇಶ್ ಶೆಟ್ಟಿ ಪರ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.3 ರಂದು ಖ್ಯಾತ ವಕೀಲರಾದ ದೊರೆರಾಜು ವಾದ ಮಂಡಿಸಿದ್ದಾರೆ.
ಧರ್ಮಸ್ಥಳ ಪರವಾದ ಅರ್ಜಿಗೆ ತರಕರಾರು ಇದೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ದೊರೆರಾಜು ಕೇಳಿಕೊಂಡಿದ್ದಾರೆ. ಎಸ್.ಐ.ಟಿ ವರದಿ ಪರಿಪೂರ್ಣ ಇಲ್ಲ ಅದನ್ನು ನ್ಯಾಯಾಲಯ ರಿಜೆಕ್ಟ್ ಮಾಡಬೇಕು ಅಂತ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದಾರೆ.
ಬೆಳ್ತಂಗಡಿ ನ್ಯಾಯಾಲಯ ಜ.23 ಕ್ಕೆ ವಾದವನ್ನು ಮುಂದೂಡಿದ್ದಾರೆ.
- Advertisement -


