Wednesday, June 3, 2026
Homeಕರಾವಳಿಮಂಗಳೂರುಸುಳ್ಯ: ಕಲ್ಲುಗುಂಡಿಯಲ್ಲಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಆಟೋ ಚಾಲಕ

ಸುಳ್ಯ: ಕಲ್ಲುಗುಂಡಿಯಲ್ಲಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಆಟೋ ಚಾಲಕ

- Advertisement -
- Advertisement -

ಸುಳ್ಯ: ಬಾವಿಗೆ ಬಿದ್ದ ಮಹಿಳೆಯನ್ನು ಆಟೋ ಚಾಲಕ ರಕ್ಷಣೆ ಮಾಡಿದ ಘಟನೆ ಕಲ್ಲುಗುಂಡಿಯ ಕೈಪಡ್ಕ ಎಂಬಲ್ಲಿ ನಡೆದಿದೆ

ಡಿಸೆಂಬರ್ 23ರಂದು ಮಹಿಳೆಯೊಬ್ಬರು ಕೈಪಡ್ಕದಲ್ಲಿ ಬಾವಿಗೆ ಬಿದ್ದರು. ಈ ವಿಚಾರ ತಿಳಿದ ಆಟೋ ಚಾಲಕ ಗುರುಪ್ರಕಾಶ್ ತತ್‌ಕ್ಷಣ ಬಾವಿಗೆ ಹಾರಿ, ಇತರರ ಸಹಕಾರದಿಂದ ಮಹಿಳೆಯನ್ನು ಮೇಲಕ್ಕೆತ್ತಿದರು. ಆ ಬಳಿಕ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತು.

ನಂತರ ಮಹಿಳೆಯನ್ನು ಚಿಕಿತ್ಸೆಗಾಗಿ ಸುಳ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗುರುಪ್ರಕಾಶ್ ಅವರ ಸಕಾಲಿಕ ಮತ್ತು ಧೈರ್ಯಶಾಲಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!