Friday, June 5, 2026
Homeತಾಜಾ ಸುದ್ದಿಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್;‌ ಇಬ್ಬರು ಪ್ರಬಲ ಸ್ಪರ್ಧಿಗಳು ಹೊರಕ್ಕೆ

ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್;‌ ಇಬ್ಬರು ಪ್ರಬಲ ಸ್ಪರ್ಧಿಗಳು ಹೊರಕ್ಕೆ

- Advertisement -
- Advertisement -

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಕಾದಿದ್ದು, ಇಬ್ಬರು ಪ್ರಬಲ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲಿದ್ದಾರೆ.

ಇನ್ನು ಕಳೆದ ವಾರ ಬಿಗ್ ಮನೆಯಲ್ಲಿ ಯಾರೂ ಎಲಿಮಿನೇಟ್ ಆಗಿಲ್ಲ. ಫೇಕ್ ಎಲಿಮಿನೇಟ್ ಮಾಡಿ, ಸೀಕ್ರೆಟ್ ರೂಮ್ ನಲ್ಲಿ ರಕ್ಷಿತ, ಧ್ರುವಂತ್ ಅವರನ್ನು ಇಡಲಾಗಿದೆ. ರಕ್ಷಿತಾ – ಧ್ರುವಂತ್ ಅವರಿಗೆ ಸೀಕ್ರೆಟ್ ರೂಮಿನಲ್ಲೇ ಹಲವಾರು ಸೀಕ್ರೆಟ್ ಟಾಸ್ಕ್ ಗಳನ್ನು ಬಿಗ್ ಬಾಸ್ ನೀಡಿದ್ದರು.

ಈ ವಾರ ಸಿಕ್ರೇಟ್‌ ರೂಮ್‌ ನಲ್ಲಿದ್ದ ಧ್ರುವಂತ್, ರಕ್ಷಿತಾ ಮತ್ತು ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಹಾಗೂ ರಜತ್ ದೊಡ್ಮನೆಯಿಂದ ಹೊರ ಹೋಗಲಿದ್ದಾರೆ.

- Advertisement -

Latest News

error: Content is protected !!