Saturday, June 13, 2026
Homeಉದ್ಯಮಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸ್ಕೂಟರ್ ಬಾಡಿಗೆ ಸೇವೆ ಆರಂಭ

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸ್ಕೂಟರ್ ಬಾಡಿಗೆ ಸೇವೆ ಆರಂಭ

- Advertisement -
- Advertisement -

ಮಂಗಳೂರು: ಇಲ್ಲಿನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರವಾಸಿಗರಿಗೆ ಸುಲಭ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಸ್ಕೂಟರ್ ಬಾಡಿಗೆ ಸೇವೆಯನ್ನ ಆರಂಭಿಸಲಾಗಿದೆ.

ರೈಲಿನಿಂದ ಇಳಿದ ತಕ್ಷಣವೇ ನಗರದಲ್ಲಿ ಎಲ್ಲೆಡೆ ಪ್ರಯಾಣಿಸಲು ಈ ಸೇವೆ ಸುಗಮ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

- Advertisement -

Latest News

error: Content is protected !!