Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬುರುಡೆ ಪ್ರಕರಣದ ಹಿಂದೆ ಮಹಿಳೆ ಫಂಡಿಂಗ್ ಮಾಡಿರುವ ಶಂಕೆ

ಬೆಳ್ತಂಗಡಿ : ಬುರುಡೆ ಪ್ರಕರಣದ ಹಿಂದೆ ಮಹಿಳೆ ಫಂಡಿಂಗ್ ಮಾಡಿರುವ ಶಂಕೆ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಹಲವಾರು ಹಣಕಾಸಿನ ವ್ಯವಹಾರ ಮಾಡಿರುವುದು ತನಿಖೆಯ ಮೂಲಕ ಬೆಳಕಿಗೆ ಬಂದಿದೆ ಇದರಲ್ಲಿ ಚಿತ್ರದುರ್ಗ ಮೂಲದ ಮಹಿಳೆಯೊಬ್ಬಳಿಗೆ ಧರ್ಮಸ್ಥಳದೊಂದಿಗೆ ಭೂ ವಿವಾದ ಇರುವ ಕಾರಣದಿಂದ ಈ ಬುರುಡೆ ಪ್ರಕರಣಕ್ಕೆ ಫಂಡಿಂಗ್ ಮಾಡಿರುವ ಬಗ್ಗೆ ಆರೋಪಿ ಚಿನ್ನಯ್ಯ ಎಸ್.ಐ.ಟಿ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!