Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅನನ್ಯ ಭಟ್ ಬಗ್ಗೆ ಸುಳ್ಳು ದೂರು ನೀಡಿದ ಪ್ರಕರಣ; ಯಾವುದೇ ಕ್ಷಣದಲ್ಲೂ ಸುಜಾತ...

ಬೆಳ್ತಂಗಡಿ : ಅನನ್ಯ ಭಟ್ ಬಗ್ಗೆ ಸುಳ್ಳು ದೂರು ನೀಡಿದ ಪ್ರಕರಣ; ಯಾವುದೇ ಕ್ಷಣದಲ್ಲೂ ಸುಜಾತ ಭಟ್ ಬಂಧನ ಸಾಧ್ಯತೆ

- Advertisement -
- Advertisement -

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್.ಐ.ಟಿ ಅಧಿಕಾರಿಗಳು ಬಯಲು ಮಾಡಿದ್ದು. ಇದೊಂದು ಸುಳ್ಳು ಪ್ರಕರಣ ಎಂದು ಸುಜಾತ ಭಟ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಅದಲ್ಲದೆ ಅನನ್ಯ ಭಟ್ ಗೆ ಸಂಬಂಧಿಸಿದ ಯಾವುದೇ ದಾಖಲೆ ಸಲ್ಲಿಕೆ ಮಾಡಿದ ಕಾರಣ ಸುಜಾತ ಭಟ್ ಅವರನ್ನು ಎಸ್.ಐ.ಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲೂ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸು ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!