Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಎಸ್.ಐ.ಟಿ ಯಿಂದ ದೂರುದಾರನ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು: ತಿಮರೋಡಿ ಹಾಗೂ ಗಿರೀಶ್...

ಬೆಳ್ತಂಗಡಿ :ಎಸ್.ಐ.ಟಿ ಯಿಂದ ದೂರುದಾರನ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು: ತಿಮರೋಡಿ ಹಾಗೂ ಗಿರೀಶ್ ಮಟ್ಟನವರ್ ರಿಂದ ಹಣ ಪಡೆದಿರುವ ಚಿನ್ನಯ್ಯ

- Advertisement -
- Advertisement -

ಬೆಳ್ತಂಗಡಿ :ಎಸ್.ಐ.ಟಿ ಯಿಂದ ದೂರುದಾರನ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಮಹೇಶ್ ತಿಮರೋಡಿ ಹಾಗೂ ಗಿರೀಶ್ ಮಟ್ಟನವರ್ ರಿಂದ ಹಣ ಪಡೆದಿರುವ ಬಗ್ಗೆ ಚಿನ್ನಯ್ಯ ಬಾಯಿ ಬಿಟ್ಟಿದ್ದಾನೆ.

ತಿಮರೋಡಿ ಮಹೇಶ್ ಶೆಟ್ಟಿ ಮತ್ತು ಗಿರೀಶ್ ಮಟ್ಟಣ್ಣಣವರ್ ಚಿನ್ನಯ್ಯನಿಗೆ ಎರಡು ಲಕ್ಷ ಹಣ ನೀಡಿದ್ದು ವಿಚಾರಣೆಯಲ್ಲಿ ಬಯಲಾಗಿದೆ.

ಆ.22 ರಂದು ಬೆಳಗ್ಗೆ 10 ಗಂಟೆಯಿಂದ ಆ.23 ರ ಬೆಳಗ್ಗಿನ ಜಾವ 5 ಗಂಟೆಯವರೆಗೆ ದೂರುದಾರನನ್ನು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ವಿಚಾರಣೆ ಮಾಡಿದ್ದಾರೆ.

- Advertisement -

Latest News

error: Content is protected !!