- Advertisement -


- Advertisement -
ಬೆಳ್ತಂಗಡಿ; ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿಯು 2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿದ್ದ ಬಗ್ಗೆ ಅವರ ತಾಯಿ ಸುಜಾತ ಭಟ್ ದಿನಾಂಕ 15.07.2025 ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ನೀಡಿದ್ದರು. ಈ ದೂರನ್ನು ಡಿ.ಜಿ & ಐ.ಜಿ.ಪಿ ರವರು ದಿನಾಂಕ:19.08.2025 ರಂದು ನೀಡಿದ ಆದೇಶದ ಮೇರೆಗೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡ ( SIT )ಕ್ಕೆ ಹಸ್ತಾಂತರಿಸಲಾಗಿದೆ.
- Advertisement -


