- Advertisement -
![]()
- Advertisement -
ಬೆಂಗಳೂರು; ಆಗಸ್ಟ್ 24 ಭಾನುವಾರ ಡಿ ಬಾಸ್ ದರ್ಶನ್ ಅವರ ಡೆವಿಲ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಲಿದೆ. ಈ ಬಗ್ಗೆ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ 10- 05 ಕ್ಕೆ ” ದಿ ಡೆವಿಲ್ ” ನ , ಮೊದಲನೆ ಹಾಡು ಬಿಡುಗಡೆಯಾಗಲಿದೆ. ಈಗಾಗಲೇ ದರ್ಶನ್ ಅವರ ಪರವಾಗಿ ಅವರ ಪತ್ನಿ ಪೋಸ್ಟ್ ಒಂದನ್ನು ಹಾಕಿದ್ದು ದರ್ಶನ್ ಅವರ ಡೆವಿಲ್ ಸಿನಿಮಾಗೆ ಬೆಂಬಲವನ್ನು ಕೋರಿದ್ದರು,
- Advertisement -


