- Advertisement -
![]()
- Advertisement -
ಸುಳ್ಯ: ತಾಲೂಕಿನ ನಿವಾಸಿಯೊಬ್ಬರು ಕೇರಳ ರಾಜ್ಯ ಲಾಟರಿಯಲ್ಲಿ 1 ಕೋಟಿ ರೂಪಾಯಿ ಬಂಪರ್ ಬಹುಮಾನ ಗೆದ್ದಿದ್ದಾರೆ.
ಸುಳ್ಯ ತಾಲ್ಲೂಕಿನ ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲೀಕ ವಿನಯ್ ಯಾವಟೆ ಅವರಿಗೆ ಶನಿವಾರ ನಡೆದ ಡ್ರಾದಲ್ಲಿ, ಟಿಕೆಟ್ ನಂಬರ್ ಗೆ ಅದೃಷ್ಟ ಒಲಿದಿದೆ.
ವಿನಯ್ ಅವರು 1 ಕೋಟಿ ರೂಪಾಯಿ ಬಂಪರ್ ಬಹುಮಾನದ ಟಿಕೆಟ್ ಅನ್ನು ಕಾಸರಗೋಡಿನ ಪಂಜಿಕಲ್ಲು ಎಂಬಲ್ಲಿ ಖರೀದಿಸಿದ್ದರು.
- Advertisement -


