Wednesday, June 3, 2026
Homeಕರಾವಳಿಕಾಸರಗೋಡುಬೆಳ್ತಂಗಡಿ :ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಬೆಳ್ತಂಗಡಿ :ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

- Advertisement -
- Advertisement -

ಬೆಳ್ತಂಗಡಿ :ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಮೊಗ್ರು ಗ್ರಾಮ ಗಾಂತ್ಯೊಟ್ಟ ನಿವಾಸಿ ಸುರೇಶ್ ಅವರನ್ನು ಆಗಸ್ಟ್ 08 ರಂದು ತನ್ನ ನಿವಾಸದಿಂದ 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿ ಹೆಚ್ಚಿನ ಚಿಕಿತ್ಸೆಗೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಸ್ಥಳೀಯರಾದ ಗಣೇಶ್ ಬಾoಕ್ಯ, ಬೆಳಿಯಪ್ಪ ಗುಡ್ಡೆಜೆರ, ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯರಾದ ಸುನಿಲ್ ಕುಮಾರ್, ಬಂದಾರು ಸಮುದಾಯ ಅರೋಗ್ಯ ಕೇಂದ್ರ ಅಧಿಕಾರಿ ಜಗದೀಶ್ ಎಂ.ವಿ, ಆಂಬುಲೆನ್ಸ್ ಸಿಬ್ಬಂದಿ ಸಹಕರಿಸಿದರು.

- Advertisement -

Latest News

error: Content is protected !!