Thursday, June 4, 2026
Homeತಾಜಾ ಸುದ್ದಿಕೊರೊನಾ ಬರದಂತೆ ತಡೆಯೋದಕ್ಕೆ ಈ ಡಾಕ್ಟರ್ ಮಾಡಿದ ಪ್ಲಾನ್ ನೋಡಿ.. ಏನ್ ತಲೆ ಗುರು

ಕೊರೊನಾ ಬರದಂತೆ ತಡೆಯೋದಕ್ಕೆ ಈ ಡಾಕ್ಟರ್ ಮಾಡಿದ ಪ್ಲಾನ್ ನೋಡಿ.. ಏನ್ ತಲೆ ಗುರು

- Advertisement -
- Advertisement -

ಕೊರೊನಾದಿಂದಾಗಿ ವೈದ್ಯಕೀಯ ಸಿಬ್ಬಂದಿ ಪಾಡು ಹೇಗಿದೆ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ರಿಸ್ಕ್ ಇದ್ರೂ ಕೆಲಸ ಮಾಡ್ಲೇ ಬೇಕಾದ ಅನಿವಾರ್ಯ ಸ್ಥಿತಿ ವೈದ್ಯರದ್ದು. ಆದ್ರೆ ಕೊರೊನೊದಿಂದ ಪಾರಾಗೋದಕ್ಕೆ ಇಲ್ಲೊಬ್ಬ ವೈದ್ಯರು ಮಾಡಿದ ಐಡಿಯಾ ನೋಡಿದ್ರೆ ನೀವು ಏನ್ ತಲೆ ಗುರು ಅನ್ನದೇ ಇರೋದಿಲ್ಲ.

ತಮ್ಮ ಕ್ಲಿನಿಕ್ ಗೆ ಬರೋ ರೋಗಿಗಳನ್ನು ಹತ್ತಿರದಿಂದ ಪರೀಕ್ಷೆ ಮಾಡಿದ್ರೆ ಎಲ್ಲಿ ರೋಗ ಬರುತ್ತೋ ಏನೋ ಅಂತಾ ಸ್ಟೆತಾಸ್ಕೋಪ್ ನಲ್ಲಿ ರೋಗಿಗಳೇ ತಮ್ಮ ಆರೋಗ್ಯ ತಪಾಸಣೆ ಮಾಡುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವೈದ್ಯರು ದೂರದಿಂದಲೇ ಸಲಹೆ ಕೊಡ್ತಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ವೈದ್ಯರ ಐಡಿಯಾ ನೋಡಿದ ನೆಟ್ಟಿಗರು ಇದೀಗ ಏನ್ ತಲೆ ಗುರು ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಅಂತರ ಕಾಪಾಡಿಕೊಳ್ಳಿ?

Posted by Bhaskar Bangera on Saturday, 25 July 2020

- Advertisement -

Latest News

error: Content is protected !!