Thursday, June 4, 2026
Homeಕರಾವಳಿಮಂಗಳೂರು ಧರ್ಮಸ್ಥಳ; ಮುಳಿಕ್ಕಾರು ಎಂಬಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

 ಧರ್ಮಸ್ಥಳ; ಮುಳಿಕ್ಕಾರು ಎಂಬಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

- Advertisement -
- Advertisement -

 ಧರ್ಮಸ್ಥಳ; ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮುಳಿಕ್ಕಾರು ಎಂಬಲ್ಲಿ ನಡೆದಿದೆ. ಮುಳಿಕ್ಕಾರು ಗ್ರಾಮ ನಿವಾಸಿ ವಿನುತ ಮೃತ ಮಹಿಳೆ. ಅವರು ಆಗಸ್ಟ್‌ 6 ರಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಧರ್ಮಸ್ಥಳದ ಅಂಗಡಿಯಲ್ಲಿ ವಿನುತ ಅವರು ಕೆಲಸ ಮಾಡುತ್ತಿದ್ದರು. ಮೃತರು ಪತಿ ಸಂದೇಶ್‌ರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!