Saturday, June 6, 2026
Homeಕರಾವಳಿಚಾಲಕ ರಹಿತ ಕಾರಿನಲ್ಲಿ ಸಂಚರಿಸಿದ ಯು.ಟಿ ಖಾದರ್;‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ

ಚಾಲಕ ರಹಿತ ಕಾರಿನಲ್ಲಿ ಸಂಚರಿಸಿದ ಯು.ಟಿ ಖಾದರ್;‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ

- Advertisement -
- Advertisement -

ಮಂಗಳೂರು:  ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಹಾಗೂ ಶಾಸಕರ ತಂಡ ಅಮೇರಿಕಕ್ಕೆ ಪ್ರವಾಸಕ್ಕೆ ತೆರಳಿದ್ದು, ಇದೀಗ ಖಾದರ್‌ ಅವರು ಚಾಲಕ ರಹಿತ ಕಾರಿನಲ್ಲಿ ಸಂಚರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸ್ಪೀಕರ್ ಗಳ ಸಮ್ಮೇಳನವು ಅಮೇರಿಕಾದ ಬೋಸ್ಟನ್ ನಲ್ಲಿ ನಡೆಯುತ್ತಿದ್ದು, ಈ ಸಮ್ಮೇಳನಕ್ಕೆ ಖಾದರ್‌ ಅವರು ಶಾಸಕರುಗಳ ಜೊತೆ ತೆರಳಿದ್ದಾರೆ.

ಈ ವೇಳೆಯಲ್ಲಿ ಅಮೇರಿಕಾದ ರಸ್ತೆಯಲ್ಲಿ ಡ್ರೈವರ್ ಇಲ್ಲದ ಕಾರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಸಂಚಾರಿಸಿದ್ದಾರೆ.

- Advertisement -

Latest News

error: Content is protected !!