Friday, June 5, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆ

ಉಪ್ಪಿನಂಗಡಿ: ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆ

- Advertisement -
- Advertisement -

ಉಪ್ಪಿನಂಗಡಿ: ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ  ನಡೆದಿದೆ. ಬಟ್ಯಪ್ಪ ಕುಲಾಲ್ (88) ನಾಪತ್ತೆಯಾದವರು.

ಬಟ್ಯಪ್ಪ ಕುಲಾಲ್ ಅವರು ಜು.25ರಂದು ಸುಮಾರು 11 ಗಂಟೆಯ ನಂತರ ಕಾಣೆಯಾಗಿದ್ದಾರೆ. ಇವರು ಬಿಳಿ ಬಣ್ಣದ ಅಂಗಿ, ಬಿಳಿ ಬಣ್ಣದ ಪಂಚೆ ಹಾಗೂ ಕೆಂಪು ಬಣ್ಣದ ಶಾಲು ಧರಿಸಿದ್ದಾರೆ. ತುಳು ಭಾಷೆಯನ್ನು ಬಲ್ಲವರಾಗಿದ್ದು ಮೂಲತಃ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದವರಾಗಿದ್ದಾರೆ. ಉಪ್ಪಿನಂಗಡಿಯಿಂದ ಬಸ್ ಇಳಿದು ಹೋಗುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇವರ ಸುಳಿವು ಎಲ್ಲಾದರೂ ಪತ್ತೆಯಾದರೆ 9964038573 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

- Advertisement -

Latest News

error: Content is protected !!