Thursday, June 4, 2026
Homeಕರಾವಳಿ6.9 ಮೀ. ತಲುಪಿದ ನೇತ್ರಾವತಿ ನದಿ ನೀರಿನ ಮಟ್ಟ

6.9 ಮೀ. ತಲುಪಿದ ನೇತ್ರಾವತಿ ನದಿ ನೀರಿನ ಮಟ್ಟ

- Advertisement -
- Advertisement -

ಬಂಟ್ವಾಳ: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಂಟ್ವಾಳ ಭಾಗದ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ.

ಶುಕ್ರವಾರದಂದು ನೇತ್ರಾವತಿ ನದಿ ನೀರಿನ ಮಟ್ಟ 6.9 ಮೀ. ತಲುಪಿದ್ದು ನೇತ್ರಾವತಿ ನದಿಗೆ ಅಲ್ಲಲ್ಲಿ ಆಡ್ಡವಾಗಿ ಚೆಕ್ ಡ್ಯಾಂಗಳು, ಡ್ಯಾಂಗಳು ನಿರ್ಮಾಣಗೊಂಡ ಕಾರಣದಿಂದ ನೀರಿನ ಹರಿಯುವ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಈಗಾಗಿ ಸ್ಥಳೀಯರಲ್ಲಿ  ನೆರೆಯ ಆತಂಕ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. 

- Advertisement -

Latest News

error: Content is protected !!