- Advertisement -
![]()
- Advertisement -
ಬಂದಾರು: ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ತೀರ್ಥ(ಕಲಶ)ಸ್ನಾನ ಮತ್ತು ಮಹಾ ಪೂಜೆ ನಡೆಯಿತು.
ಆಡಳಿತಾಧಿಕಾರಿ, ಮಾಜಿ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು,ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಊರ ಪರವೂರ ಭಕ್ತರು ಆಗಮಿಸಿದ್ದು, ತೀರ್ಥಸ್ನಾನ ಹಾಗೂ ಮಹಾಪೂಜೆಯನ್ನ ನೆರವೇರಿಸಿ ಶ್ರೀ ಸದಾಶಿವ ದೇವರ ಕೃಪೆಗೆ ಪಾತ್ರರಾದರು.
- Advertisement -


