Wednesday, October 14, 2026
Homeಕರಾವಳಿಬೆಳ್ತಂಗಡಿ : ಸುಳ್ಳು ಕೇಸ್ ಹಾಕೋದು ಸಂವಿಧಾನ ಅಲ್ಲ: ಸಿದ್ದರಾಮಯ್ಯ ಅವರು ಬಾಡಿ ವಾರೆಂಟ್ ಬಗ್ಗೆ...

ಬೆಳ್ತಂಗಡಿ : ಸುಳ್ಳು ಕೇಸ್ ಹಾಕೋದು ಸಂವಿಧಾನ ಅಲ್ಲ: ಸಿದ್ದರಾಮಯ್ಯ ಅವರು ಬಾಡಿ ವಾರೆಂಟ್ ಬಗ್ಗೆ ನೆನಪಿಸ್ಕೊಳ್ಬೇಕು; ಬೆಳ್ತಂಗಡಿಯಲ್ಲಿ ನಕ್ಸಲ್ ರೂಪೇಶ್ ಮಾಧ್ಯಮಕ್ಕೆ ಹೇಳಿಕೆ

- Advertisement -
- Advertisement -

ಬೆಳ್ತಂಗಡಿ : ಸುಳ್ಳು ಕೇಸ್ ಹಾಕೋದು ಸಂವಿಧಾನ ಅಲ್ಲ,ಸಿದ್ದರಾಮಯ್ಯ ಅವರು ಬಾಡಿ ವಾರೆಂಟ್ ಬಗ್ಗೆ ನೆನಪಿಸ್ಕೊಳ್ಬೇಕು,ಸುಳ್ಳು ಕೇಸ್ ಹಾಕಿ ಒಬ್ಬರನ್ನು ಬಂಧಿಸೋದು  ಸಂವಿಧಾನ ಅಲ್ಲ,ನನ್ನ ಮೇಲೆ ಹಾಕಿರೋದು ಸುಳ್ಳು ಕೇಸ್ ಎಂದು ಕೇರಳದಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ಕೋರ್ಟ್ ಗೆ ಕರೆತಂದ ನಕ್ಸಲ್ ರೂಪೇಶ್.ಪಿ.ಆರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!