- Advertisement -
- Advertisement -
ಪುತ್ತೂರು; ಜೆರಾಕ್ಸ್ ಮಾಡಿಸಿಕೊಂಡು ಬರೋದಾಗಿ ಮನೆಯಿಂದ ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ನಾಪತ್ತೆಯಾದ ವಿದ್ಯಾರ್ಥಿನಿ ರೂಪ(19) ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
ಪುತ್ತೂರಿನ ಪಡ್ನೂರಿನಲ್ಲ ವಾಸವಿರುವ ಗಿರಿಜಾ ದೇವಿ ಹಾಗೂ ಮಂಟು ಪಾಸ್ವಾನ್ ಅವರ ಮಗಳು ರೂಪ (19) ಮನೆಯಲ್ಲಿ ತಾನು ಹಾಗೂ ತಮ್ಮ ಮಾತ್ರ ಇದ್ದಾಗ ಜೆರಾಕ್ಸ್ ಮಾಡಿಸಿಕೊಂಡು ಬರಲು ಪೇಟೆಗೆ ಹೋಗಿ ಬರೋದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದಳು. ಇದೀಗ ಆಕೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
- Advertisement -