Thursday, July 3, 2025
Homeಕರಾವಳಿಮಂಗಳೂರುಭಾರೀ ಮಳೆ ಹಿನ್ನೆಲೆ ಇಂದು ಸುಳ್ಯ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ...

ಭಾರೀ ಮಳೆ ಹಿನ್ನೆಲೆ ಇಂದು ಸುಳ್ಯ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

spot_img
- Advertisement -
- Advertisement -

ಸುಳ್ಯ ತಾಲೂಕಿನಾದ್ಯಂತ ವರುಣ ಅಬ್ಬರ ಇಂದು ಜೋರಾಗಿದೆ. ಹಾಗಾಗಿ ಭಾರೀ ಮಳೆ ಹಿನ್ನೆಲೆ ಇಂದು (ಜುಲೈ 3) ಸುಳ್ಯ ತಾಲೂಕಿನ ಅಂಗನವಾಡಿ,  ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!