Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ (ಏಪ್ರಿಲ್ 20ರ) ರುದ್ರಪಾರಾಯಣಕ್ಕೆ ಚಾಲನೆ

ಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ (ಏಪ್ರಿಲ್ 20ರ) ರುದ್ರಪಾರಾಯಣಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ;  ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ  ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದವರು ಪ್ರಕಾಶ್ ಕಾರಂತ ನರಿಕೊಂಬು, ಶಂಕರ ನಾರಾಯಣ ಐತಾಲ್ ಓಣಿ ಬೈಲು,ಯುವಸಂಗಮ ಸೇವಾ ಟ್ರಸ್ಟ್ ಮತ್ತು ಶ್ರೀ ದುರ್ಗಾ ಮಹಿಳಾ ಮಂಡಳಿ ನರಿಕೊಂಬು, ಉತ್ಸಹಿ ತರುಣಾ ವೃಂದ ಬೊಂಡಲ,  ಶಾರದಾ ಯುವ ವೇದಿಕೆ ಮಾಣಿ, ಯಾಗ ಸಮಿತಿ  ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!