Thursday, June 4, 2026
Homeಮನರಂಜನೆಸಾವಿರಾರು ಜನರ ಸಮ್ಮಖದಲ್ಲಿ ಡಾ.ಧನ್ಯತಾ ಅವರನ್ನು ವರಿಸಿದ ಡಾಲಿ ಧನಂಜಯ್

ಸಾವಿರಾರು ಜನರ ಸಮ್ಮಖದಲ್ಲಿ ಡಾ.ಧನ್ಯತಾ ಅವರನ್ನು ವರಿಸಿದ ಡಾಲಿ ಧನಂಜಯ್

- Advertisement -
- Advertisement -

ಮೈಸೂರು: ನಿಮ್ಮ ಮದುವೆ ಯಾವಾಗ ಯಾವಾಗ ಅಂತಾ  ಪದೇ ಡಾಲಿ ಧನಂಜಯ್ ಅವರನ್ನು ಎಲ್ಲರೂ ಕೇಳುತ್ತಿದ್ದರು. ಕೊನೆಗೂ ಆ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಡಾ. ಧನ್ಯತಾ ಅವರನ್ನು ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಪರಿಸಿದ್ದಾರೆ.  ನಿನ್ನೆ ನಡೆದ ಆರತಕ್ಷತೆ ಕೂಡ ಅದ್ದೂರಿಯಾಗಿತ್ತು. ಇನ್ನು ಡಾಲಿ ವಿವಾಹಕ್ಕೆ ಸಾವಿರಾರು ಅಭಿಮಾನಿಗಳು, ಸೆಲೆಬ್ರೆಟಿಗಳು, ರಾಜಕಾರಣಿಗಳು ಹೀಗೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಸಾಕ್ಷಿಯಾದ್ರು.

- Advertisement -

Latest News

error: Content is protected !!