Tuesday, June 9, 2026
Homeಕರಾವಳಿಮಂಗಳೂರು, ಸುಳ್ಯ:  ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಂಗನವಾಡಿ ಶಿಕ್ಷಕಿಯ ಕುತ್ತಿಗೆಗೆ ಸಿಕ್ಕಿದ ಕೇಬಲ್:ರಸ್ತೆಗೆ ಎಸೆಯಲ್ಪಟು ಗಾಯ

, ಸುಳ್ಯ:  ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಂಗನವಾಡಿ ಶಿಕ್ಷಕಿಯ ಕುತ್ತಿಗೆಗೆ ಸಿಕ್ಕಿದ ಕೇಬಲ್:ರಸ್ತೆಗೆ ಎಸೆಯಲ್ಪಟು ಗಾಯ

- Advertisement -
- Advertisement -

, ಸುಳ್ಯ:  ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಂಗನವಾಡಿ ಶಿಕ್ಷಕಿಯ ಕುತ್ತಿಗೆಗೆ ಕೇಬಲ್ ವಯರ್ ಸಿಕ್ಕಿದ ಪರಿಣಾಮ ರಸ್ತೆಗೆ ಎಸೆಯಲ್ಪಟು ಗಾಯಗಳಾಗಿರುವ ಘಟನೆ ಸುಳ್ಯದ ಅಲೆಟ್ಟಿಯಲ್ಲಿ ನಡೆದಿದೆ.

ಆಲೆಟ್ಟಿ ಅಂಗನವಾಡಿ ಶಿಕ್ಷಕಿ ತನ್ನ ಸ್ಕೂಟಿಯಲ್ಲಿ ಸುಳ್ಯದಿಂದ ಆಲೆಟ್ಟಿಗೆ ಹೋಗುತ್ತಿರುವಾಗ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿದ್ದ ನೆಟ್ ಕೇಬಲ್ ವಯರ್ ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡು ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಪರಿಣಾಮವಾಗಿ ಅವರ ಮುಖದ ಭಾಗಕ್ಕೆ ಹಾಗೂ ಕೈ, ಕಾಲಿಗೆ ಗಾಯವಾಗಿದೆ. ತತ್‌ಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

- Advertisement -

Latest News

error: Content is protected !!