Saturday, June 13, 2026
Homeಕರಾವಳಿಉಡುಪಿಉಡುಪಿ: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಪ್ರಮೋದ್ ಮಧ್ವರಾಜ್ ಭೇಟಿ; 1 ಲಕ್ಷ ರೂಪಾಯಿ...

ಉಡುಪಿ: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಪ್ರಮೋದ್ ಮಧ್ವರಾಜ್ ಭೇಟಿ; 1 ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡಿದ ಮಾಜಿ ಸಚಿವರು

- Advertisement -
- Advertisement -

ಉಡುಪಿ: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿದರು. ಈ ವೇಳೆ  ಅನೂಪ್ ಪೂಜಾರಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಭಾರತೀಯ ಸೇನೆಗೆ ಅವರು ನೀಡಿದ ತ್ಯಾಗ ಹಾಗೂ ದೇಶಸೇವೆಗೆ ಗೌರವ ಸಲ್ಲಿಸಿದರು.ಅಲ್ಲದೇ ವೈಯಕ್ತಿಕ ನೆಲೆಯಲ್ಲಿ ಅನೂಪ್ ಕುಟುಂಬಕ್ಕೆ 1 ಲಕ್ಷ ಮೊತ್ತದ ಆರ್ಥಿಕ ನೆರವು ನೀಡಿದರು.

- Advertisement -

Latest News

error: Content is protected !!