Friday, June 5, 2026
Homeಕರಾವಳಿಪುತ್ತೂರು: ನೆಲ್ಲಿಕಟ್ಟೆ ನಾಗನ ಕಟ್ಟೆಯ ಗೇಟ್‌ಗಳನ್ನು ಮುರಿದು ಹಾನಿಗೊಳಿಸಿ ಅನ್ಯಧರ್ಮೀಯ ಯುವಕ

ಪುತ್ತೂರು: ನೆಲ್ಲಿಕಟ್ಟೆ ನಾಗನ ಕಟ್ಟೆಯ ಗೇಟ್‌ಗಳನ್ನು ಮುರಿದು ಹಾನಿಗೊಳಿಸಿ ಅನ್ಯಧರ್ಮೀಯ ಯುವಕ

- Advertisement -
- Advertisement -

ಪುತ್ತೂರು: ಅನ್ಯಧರ್ಮೀಯ ಯುವಕನೊಬ್ಬ ನಾಗನ ಕಟ್ಟೆಯ ಗೇಟ್‌ಗಳನ್ನು ಮುರಿದು ಹಾನಿಗೊಳಿಸಿದ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಜಿಡೆಕಲ್ಲು ನಿವಾಸಿ ಸಲಾಂ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದು, ಕೂಡಲೇ  ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗ ಒಪ್ಪಿಸಿದ್ದಾರೆ.

ಸ್ಥಳೀಯ ನಗರಸಭಾ ಸದಸ್ಯ ಹಾಗೂ ನಾಗನಕಟ್ಟೆ ಸಮಿತಿಯ ಪದಾಧಿಕಾರಿಗಳು ಭಕ್ತರು ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!