Wednesday, June 24, 2026
Homeಕರಾವಳಿಸುಳ್ಯದ ತೋಟಕ್ಕೆ ಕಾಡಾನೆ ಲಗ್ಗೆ; ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ 

ಸುಳ್ಯದ ತೋಟಕ್ಕೆ ಕಾಡಾನೆ ಲಗ್ಗೆ; ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ 

- Advertisement -
- Advertisement -

ಸುಳ್ಯದ ಪರಿವಾರಲಾನದಲ್ಲಿ ಕಳೆದ ರಾತ್ರಿ ಕಾಡಾನೆಯೊಂದು ಕೃಷಿ ತೋಟಕ್ಕೆ ನುಗ್ಗಿ, ಕೃಷಿಗೆ ಹಾನಿ ಮಾಡಿರುವ ಘಟನೆ ನಡೆದಿದೆ.

ಸುಳ್ಯದ ಪರಿವಾರಕಾನದ ಉಪನ್ಯಾಸಕ ಕೇಪಣ್ಣ, ಸುರೇಶ್‌, ಸತ್ಯನಾರಾಯಣ ಮತ್ತಿತರರ ತೋಟಗಳಲ್ಲಿ ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ ಮಾಡಿದೆ. 

ಘಟನಾ ಸ್ಥಳಕ್ಕೆ ಸುಳ್ಯ ನಗರ ಪಂಚಾಯತ್‌ ಉಪಾಧ್ಯಕ್ಷ ಬುದ್ಧ ನಾಯ್ಕ, ಮಾಜಿ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ ಅವರು ಭೇಟಿ ಪರಿಶೀಲಿಸಿದರು.

- Advertisement -

Latest News

error: Content is protected !!